ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Antiquity of Karnataka

Antiquity of Karnataka The Pre-history of Karnataka traced back to paleolithic hand-axe culture. It is also compared favourably with the one that existed in Africa and is quite distinct from the Pre-historic culture that prevailed in North India.The credit for doing early research on ancient Karnataka goes to Robert Bruce-Foote. Many locales of Pre-noteworthy period have been discovered scattered on the stream valleys of Krishna, Tungabhadra, Cauvery, Bhima, Ghataprabha, Malaprabha, Hemavathi, Shimsha, Manjra, Netravati, and Pennar and on their tributaries. The disclosure of powder hills at Kupgal and Kudatini in 1836 by Cuebold (a British officer in Bellary district), made ready for the investigation of Pre-notable examinations in India.   Some of the important sites representing the various stages of Prehistoric culture that prevailed in Karnataka are Hunasagi,Kaladevanahal li, Tegginahalli, Budihal, Piklihal, Kibbanahalli, Kaladgi, Khyad, Nyamati, Nittur, Anagavadi, Balehonnur a...

ಬಾರಾ ಕಮಾನಿನ ಹಿಂದಿದೆ ಸಾವಿನ ಕಥೆ-ವ್ಯಥೆ

ಬಾರಾ ಕಮಾನ್’… ಇದು 1656 ರಿಂದ 1686 ರವರೆಗೆ ಆಳಿದ ಬಿಜಾಪುರದ ಸುಲ್ತಾನ್ ಅಲಿ ಆದಿಲ್ ಷಾ ಅವರ ಅಪೂರ್ಣ ಸಮಾಧಿ. ಸಮಾಧಿಯ ಸುತ್ತಲೂ ಲಂಬವಾಗಿ ಮತ್ತು ಅಡ್ಡಲಾಗಿ ಒಟ್ಟು ಹನ್ನೆರಡು ಕಮಾನುಗಳಿವೆ. ಇದರ ಬಗ್ಗೆ ಹೆಚ್ಚು ಪರಿಚಯದ ಅಗತ್ಯವಿಲ್ಲ. ಯಾಕೆಂದರೆ ಇದು ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯದ, ದೇಶದ ಪ್ರವಾಸಿಗರ ಆಕರ್ಷಣೆಯಾಗಿದೆ. ಇಂತಹ ಬಾರಾ ಕಮಾನ್ ಬಗ್ಗೆ ಪೂರ್ತಿ ವಿವರ ಇಲ್ಲಿದೆ ನೋಡಿ. ಸಮಾಧಿಯ ಕೆಲಸ ಅಪೂರ್ಣ ‘ಬಾರಾ ಕಮಾನ್’ ಬಿಜಾಪುರ ನಗರದ ಪ್ರಾಚೀನ ಮತ್ತು ಪ್ರಸಿದ್ಧ ಐತಿಹಾಸಿಕ ಸ್ಮಾರಕವಾಗಿದೆ. ಆದಿಲ್ ಶಾಹಿ ರಾಜವಂಶದ ಅಲಿ ಆದಿಲ್ ಷಾ ಅದ್ಭುತ ವಾಸ್ತುಶಿಲ್ಪವಿರುವ ಸಮಾಧಿಯನ್ನು ನಿರ್ಮಿಸಲು ಬಯಸಿದ್ದನು. ಅಲಿ ಆದಿಲ್ ಷಾ ಸಮಾಧಿಯ ಸುತ್ತಲೂ ಹನ್ನೆರಡು ಕಮಾನುಗಳನ್ನು ಲಂಬವಾಗಿ ಮತ್ತು ಅಡ್ಡಲಾಗಿ ಇಡಬೇಕೆಂದು ಯೋಜಿಸಲಾಗಿತ್ತು. ಆದರೂ, ಕೆಲವು ಕಾರಣಗಳಿಗಾಗಿ ಸಮಾಧಿಯ ಕೆಲಸವು ಅಪೂರ್ಣವಾಗಿ ಉಳಿದಿದೆ. ಕೇವಲ ಎರಡು ಕಮಾನುಗಳನ್ನು ಮಾತ್ರ ಲಂಬವಾಗಿ ಎತ್ತಲಾಯಿತು. ಇತ್ತೀಚಿನ ದಿನಗಳಲ್ಲಿ ಅಡ್ಡಲಾಗಿ ಇರಿಸಲಾಗಿರುವ ಹನ್ನೆರಡು ಕಮಾನುಗಳ ಅವಶೇಷಗಳನ್ನು ಇನ್ನೂ ಕಾಣಬಹುದು. ಈ ಸ್ಥಳವನ್ನು ಭಾರತೀಯ ಪುರಾತತ್ವ ಸಮೀಕ್ಷೆ ನಿರ್ವಹಿಸುತ್ತದೆ. ಕಮಾನುಗಳು ಅಪೂರ್ಣವಾಗಿದ್ದೇಕೆ? ಬಾರಾ ಕಮಾನ್ ಅನ್ನು 1672ರಲ್ಲಿ ಅಲಿ ಎರಡನೇ ಆದಿಲ್ ಷಾ ನಿರ್ಮಿಸಿದನು. ಆದರೆ ಬಾರಾ ಕಾಮನ್ ಪೂರ್ಣಗೊಳ್ಳುವ ಮೊದಲು, ಅವನ ಸ್ವಂತ ತಂದೆ ಮುಹಮ್ಮದ್ ಆದಿಲ್...

Firoz Shah Tughlaq (reign. 1351-1388 AD)

When ascended to the throne of Delhi, Firoz Shah Tughlaq (reign. 1351-1388 AD), was a man of 45 years. His mother was a Hindu princess of Dipalpur, who gave herself to his father Razzab (the younger brother of  Ghazi Malik ) to save her people from the demands and oppressions of the half-breed Turks. Firoz was trained in the art of the administration under his late cousin, the “man of ideas”  Muhammad bin Tughlaq . Muhammad kept him with himself like his son. Once becoming Sultan, he reversed every order of his predecessor. Firuzshah Kotla (in Delhi) is the city established by him. It was destroyed by the later rulers. The empire which was broken during his cousin Muhammad’s reign was to be recovered back. He campaigned against Bengal for two times, planned a new city Jaunpur in memory of  Muhammad Bin Tughlaq . Contents General administration Gentle to Peasants Passion of founding cities Canal System Public Works Succession General administration Since he was half Muslim...

BA. 1 OEC ಕನ್ನಡ ಸಾಹಿತ್ಯದ ಬೆಳವಣಿಗೆ

ಕನ್ನಡ ಸಾಹಿತ್ಯ ಬೆಳವಣಿಗೆ  ಶ್ರೀಮಂತವೂ ವೈವಿಧ್ಯಪೂರ್ಣವೂ ಆದ ಕನ್ನಡ ಸಾಹಿತ್ಯಕ್ಕೆ ೨ ಸಾವಿರ ವರ್ಷಗಳಿಗೂ ಮೇಲ್ಪಟ್ಟ ಸುದೀರ್ಘ ಇತಿಹಾಸವಿದೆ. ಅಧ್ಯಯನದ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಮತ ಪ್ರಾಬಲ್ಯ, ಭಾಷೆಯ ಅವಸ್ಥೆಗಳು, ಪ್ರಮುಖ ಕವಿಗಳು, ಸಾಹಿತ್ಯ ರೂಪಗಳು, ಆಯಾ ಯುಗಮನೋಧರ್ಮ, ಶತಮಾನಾನುಪೂರ್ವಿ - ಈ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅನೇಕ ವಿಧದಲ್ಲಿ ವಿಭಾಗಿಸಿ ವಿಶ್ಲೇಷಿಸುವ ಕಾರ್ಯ ಇದುವರೆಗೆ ಸಾಕಷ್ಟು ನಡೆದಿದೆ. ಮತೀಯ ದೃಷ್ಟಿಯನ್ನನುಸರಿಸಿ ಜೈನಯುಗ, ವೀರಶೈವಯುಗ, ಬ್ರಾಹ್ಮಣಯುಗವೆಂದೂ ಪ್ರಮುಖ ಕವಿಗಳನ್ನಾಧರಿಸಿ ಪಂಪಯುಗ, ಬಸವಯುಗ, ಹರಿಹರಯುಗ, ಕುಮಾರವ್ಯಾಸಯುಗವೆಂದೂ ಸಾಹಿತ್ಯ ರೂಪಗಳನ್ನಾಧರಿಸಿ ಚಂಪೂ, ವಚನ, ರಗಳೆ, ತ್ರಿಪದಿ, ಸಾಂಗತ್ಯ ಯುಗಗಳೆಂದೂ ಭಾಷಾವಸ್ಥೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವದ ಹಳಗನ್ನಡಕಾಲ, ಹಳಗನ್ನಡಕಾಲ, ನಡುಗನ್ನಡಕಾಲ, ಹೊಸಗನ್ನಡಕಾಲವೆಂದೂ ಆಯಾ ಯುಗಮನೋಧರ್ಮ ಮತ್ತು ಕವಿಕರ್ಮಕ್ಕೆ ಸಿಕ್ಕ ಮೂಲ ಪ್ರಚೋದನೆಯನ್ನು ಮುಖ್ಯವಾಗಿ ಆಧರಿಸಿ ಕ್ಷಾತ್ರ ಯುಗ, ಧರ್ಮಪ್ರಚಾರಯುಗ, ಸಾರ್ವಜನಿಕಯುಗ, ಆಧುನಿಕಯುಗವೆಂದೂ ಶತಮಾನಾನು ಪೂರ್ವಿಯನ್ನನುಸರಿಸಿ 10ನೆಯ ಶತಮಾನದ ಸಾಹಿತ್ಯ, 11ನೆಯ ಶತಮಾನದ ಸಾಹಿತ್ಯ - ಇತ್ಯಾದಿಯಾಗಿಯೂ -ಹೀಗೆ ಒಬ್ಬೊಬ್ಬ ವಿದ್ವಾಂಸರು ಒಂದೊಂದು ಕ್ರಮವನ್ನನುಸರಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನತೆ, ಪಂಪಯುಗ, ವಚನಯುಗ, ಹರಿಹರ...

ಉತ್ತಮ ಆರೋಗ್ಯಕ್ಕಾಗಿ ಯೋಗ: ಕನ್ನಡ ದೀವಿಗೆ

ಯೋಗ      ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಜೀವಾತ್ಮ (ಮನಸ್ಸು) ಅನಂತಾತೀತವಾದ ದೈವತ್ವದ (ಚೈತನ್ಯ) ಜತೆ ಸಮ್ಮಿಳಿತಗೊಳ್ಳುವುದೇ ಯೋಗ ಆಗಿದೆ. ದೇಹ ಮತ್ತು ಮನಸ್ಸು ,  ಮನಸ್ಸು ಮತ್ತು ಚೈತನ್ಯಗಳನ್ನು ಕೂಡಿಸುವುದು ಆಥವಾ ಬಂಧಿಸುವುದು ಅಥವಾ ನೊಗಕ್ಕೆ ಕಟ್ಟುವುದೇ ಯೋಗದ ಉದ್ದೇಶ.     ಭಾರತೀಯ ಪರಂಪರೆಯ ಯೋಗ ಇಂದು ವಿಶ್ವವ್ಯಾಪಿಯಾಗಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿ ಕೂಡಿಸುವ ಮಹತ್ವದ ಕಾರ್ಯವಾಗಿ ರೂಪಗೊಂಡಿದೆ. ಯೋಗ ಯಾವೊಂದು ಜಾತಿ ,  ಧರ್ಮ ,  ಮತ-ಪಂಥಕ್ಕೆ ಸೀಮಿತವಾಗದೆ ಎಲ್ಲವನ್ನು ಮೀರಿ ವಿಶ್ವಕುಟುಂಬಿಯಾಗಿದೆ. ‘ಆರೋಗ್ಯಕ್ಕಾಗಿ ಯೋಗ ', ‘ ಯೋಗದಿಂದ ರೋಗ ದೂರ’ , ‘ ಯೋಗ ಮಾಡಿ ಆರೋಗ್ಯ ಪಡೆಯಿರಿ '  ಎಂಬ ಅಂಶಗಳೊಂದಿಗೆ ‘ವಿಶ್ವ ಆರೋಗ್ಯಕ್ಕಾಗಿ ಯೋಗ '  ಎಂಬ ಕನಸಿನ ಸಾಕಾರಕ್ಕೆ ಮುನ್ನುಗ್ಗುತ್ತಿದೆ.     ಆರೋಗ್ಯ ಎಂದರೇನು ?  ವಿಶ್ವ ಆರೋಗ್ಯ ಎಂದರೇನು ?  ಇವೆರಡನ್ನೂ ವಿಶ್ಲೇಷಿಸಿದಾಗ: ಕಾಮ ,  ಕ್ರೋಧ ,  ಲೋಭ ,  ಮೋಹ ,  ಮದ ,  ಮತ್ಸರಗಳೆಂಬ ಅರಿಷಡ್ವರ್ಗಗಳು(ಆರು) ಹೆಚ್ಚಾಗದೇ ಯೋಗ್ಯವಾದ ಸ್ಥಿತಿಯಲ್ಲಿ ಇರುವುದೇ ಆರೋಗ್ಯ. ಈ ಆರು ಅಂಶಗಳು ವಿಶ್ವಮಟ್ಟದಲ್ಲಿ ,  ಎಲ್ಲವೂ ತನ್ನದಾಗಬೇಕೆಂಬ ಕಾಮ(ಆಸೆ) ,  ಭಯೋತ್ಪಾದನೆ/ಉಗ್ರವಾದ ಎಂಬ (ಕ್ರೋಧ) ,  ನ...