ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಸಂಸ್ಕೃತಿಯ ಹಿರಿಮೆ,ಗರಿಮೆ ಡಾ.ಎಂ.ಚಿದಾನಂದಮೂರ್ತಿ

ಕನ್ನಡ   ಸಂಸ್ಕೃತಿಯ   ಹಿರಿಮೆ ,  ಗರಿಮೆ ಡಾ.ಎಂ.ಚಿದಾನಂದಮೂರ್ತಿ  ಭಾರತದ ಪ್ರಾಂತಗಳಲ್ಲಿ ಒಂದಾಗಿರುವಕರ್ನಾಟಕವು,ಒಂದು ಲಕ್ಷದತೊಂಬತ್ತೆರಡು ಸಾವಿರಚದರಕಿಲೋಮೀಟರ್ ವಿಸ್ತಿÃರ್ಣವನ್ನು ಹೊಂದಿದ್ದು,ಆರುಕೋಟಿಯ ಹತ್ತು ಲಕ್ಷಜನಸಂಖ್ಯೆಯನ್ನು ಪಡೆದಿದೆ. ಬೆಂಗಳೂರು ಗ್ರಾಮಾಂತರಜಿಲ್ಲೆ ಸೇರಿದಂತೆ ಮೂವತ್ತು ಜಿಲ್ಲೆಗಳ ಈ ರಾಜ್ಯವು ಸಮಕಾಲೀನದಲ್ಲಿ ಮತ್ತುಇತಿಹಾಸದಲ್ಲಿ ಭಾರತೀಯ ಸಂಸ್ಕೃತಿಗೆಕೊಟ್ಟಿರುವಕೊಡುಗೆ ಬಹು ದೊಡ್ಡದು.  ಕರ್ನಾಟಕಕ್ಕೆತನ್ನದೇಆದಒಂದುಚರಿತ್ರೆಇದೆ, ಸಂಸ್ಕೃತಿಇದೆ.ವಾಸ್ತವವಾಗಿ ಇಂತಹ ಹಲವು ಪ್ರಾದೇಶಿಕ ಸಂಸ್ಕೃತಿಗಳ ಮೊತ್ತವೇ ಭಾರತೀಯ ಸಂಸ್ಕೃತಿ ಎನ್ನಿಸಿಕೊಳ್ಳುತ್ತದೆ.ಸಂಸ್ಕೃತಿಎನ್ನುವ ಪದಕ್ಕೆಉತ್ತಮ ನಡವಳಿಕೆ; ನುಡಿಯಲ್ಲಿ ಸೌಜನ್ಯ, ಸಭ್ಯತೆ-ಇವೇ ಮೊದಲಾದ ಅರ್ಥಗಳಿದ್ದರೂ,ಅದಕ್ಕೆಒಂದು ನಾಡಿನಜನತೆಯಒಟ್ಟಾರೆಯಾದಜೀವನ ವಿಧಾನ ಎಂಬ ಒಂದುಗಮನಾರ್ಹಅರ್ಥವೂಉಂಟು.ಈ ಎರಡೂ ಅರ್ಥಗಳಲ್ಲಿ ಕರ್ನಾಟಕವು ಸಂಸ್ಕೃತಿಯಕ್ಷೆÃತ್ರದಲ್ಲಿ ಪಡೆದಿರುವ ಸಿದ್ಧಿ ದೊಡ್ಡದು. ಸಾಹಿತ್ಯ, ಶಿಲ್ಪ, ವಾಸ...